ದೇವಸ್ಥಾನ ಓಪನ್ ಆದ್ಮೇಲೆ ಮನೇಲಿ ಯಾರು ಪೂಜೆ ಮಾಡಲ್ಲ | Filmibeat Kannada

2021-01-26 600

ಈ ಮೂಲಕ ತಾವು ಜಾಹೀರಾತುಗಳಲ್ಲಿ ನಟಿಸುತ್ತಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ‘ಜಾಹೀರಾತು, ಸಿನಿಮಾ ಹೀಗೆ ಯಾವುದೇ ವಿಚಾರದಲ್ಲಿಯೂ ನಟರಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಹಾಗೆ ಇರುವುದಕ್ಕೇ ನಾನು ಅದರಿಂದ ಬಂದ ಹಣವನ್ನು ಒಳ್ಳೊಳ್ಳೆಯ ಕೆಲಸಗಳಿಗೆ ಬಳಸುತ್ತಿದ್ದೇನೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ನನ್ನದೇ ತಂಡ ಬೇರೆ ಬೇರೆ ರೀತಿಯಲ್ಲಿ ಸಮಾಜಕ್ಕೆ ಕೈಲಾದಷ್ಟು ನೆರವಾಗಿದೆ’ ಎಂದಿದ್ದಾರೆ

Kannada actor Kichcha Sudeep clarification about theater and OTT release

Videos similaires